1 ಶ್ರೀ ಕೆ.ವಿ.ನವೀನ್ಕಿರಣ್ ಅಧ್ಯಕ್ಷರು
2 ಶ್ರೀ ಎಸ್.ಪಿ.ಸೈದ್ಸಲಾ ರ್ಸದಸ್ಯರು
3 ಶ್ರೀ ಎ. ಕೊಂಡಪ್ಪ ಸದಸ್ಯ
4 ಶ್ರೀ ಬಿ.ಮುನಿಯಪ್ಪ ಸದಸ್ಯ
5 ಶ್ರೀಮತಿ ಲೀಲಾ ದೇವರಾಜ್ಸದಸ್ಯರು
6 ಶ್ರೀಮತಿ ಗೀತಾಕೆ ಮೂರ್ತಿ ಸದಸ್ಯ
7 ಶ್ರೀಮತಿ ನಿರ್ಮಲ ಪ್ರಭು ಸದಸ್ಯರು
8 ಶ್ರೀಮತಿ ಅಶ್ವಿನಿ.ವಿ ಸದಸ್ಯರು
9 ಡಾ. ಸಾಯಿಪ್ರಭು ಆಡಳಿತಗಾರರು
ಶಿಕ್ಷಣ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ದೂರ ದರ್ಷಿತ್ವ ಹಾಗೂ ಸಮರ್ಪಣಾ ಮನೋಭಾವದ ವ್ಯಕ್ತಿತ್ವವನ್ನು ಹೊಂದಿರುವ ಶ್ರೀಕೆ.ವಿ.ನವೀನ್ ಕಿರಣ್ ರವರು ಶ್ರೀ ಕೆ.ವಿ. ಮತ್ತು ಪಂಚಗಿರಿ ವಿದ್ಯಾ ದತ್ತಿಯಅಧ್ಯಕ್ಷರಾಗಿದ್ದು, ಎರಡೂ ದತ್ತಿಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದು , ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿ.ವಿ. ವೆಂಕಟರಾಯಪ್ಪನವರ ಕನಸುಗಳನ್ನು ಸಕಾರಗೊಳಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಡಾ. ಸಾಯಿಪ್ರಭು ರವರು ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶ್ರೀಕೆ.ವಿಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಆಡಳಿತಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಿದ್ಯಾ ಕ್ಷೇತ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ದತ್ತಿಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.