ಸಂಯೋಜನೆ

    ಬೆಂಗಳೂರುಉತ್ತರ ವಿಶ್ವವಿದ್ಯಾನಿಲಯದಿಂದ ಶಾಶ್ವತ ಸಂಯೋಜನೆಗೊಳಪಟ್ಟಿದೆ.
    ಕರ್ನಾಟಕಸರ್ಕಾರದಿಂದಮಾನ್ಯತೆ ಪಡೆದಿದೆ.
    ಎನ್.ಸಿ.ಟಿ.ಇ ಇಂದ ಅನುಮೋದನೆಯನ್ನು ಪಡೆದಿದೆ.
  • ಸೌಲಭ್ಯಗಳು:


  • ಎಲ್ಲಾವಿದ್ಯಾರ್ಥಿಗಳಿಗೆಕಂಪ್ಯೂಟರ್ಬಳಕೆಯ ವ್ಯವಸ್ಥೆಯನ್ನು ಒದಗಿಸಲಾಗಿದೆ
    ಕ್ಯಾಂಪಸ್ ನಲ್ಲಿರುವ ಕಂಪ್ಯೂಟರ್ಪ್ರಯೋಗಾಲಯದಲ್ಲಿ ಹೈ-ಸ್ಪೀಡ್ಇಂಟರನೆಟ್ಸೌಲಭ್ಯವನ್ನು ಒದಗಿಸಲಾಗಿದೆ.
    TV, LCD, OHP, ಇಂಟರ್ನೆಟ್ಮತ್ತುಮಲ್ಟಿಮೀಡಿಯಾಕಲಿಕಾಸೌಕರ್ಯಗಳಬಳಕೆಯೊಂದಿಗೆಸೃಜನಶೀಲವಿಧಾನಗಳುಮತ್ತುತಂತ್ರಜ್ಞಾನಚಾಲಿತಬೋಧನಾಘಟಕಗಳನ್ನು ಸ್ಥಾಪಿಸಲಾಗಿದೆ.
    ಸುತ್ತಮುತ್ತಲಿನಹೆಸರುವಾಸಿಯಾದ ವಿದ್ಯಾಸಂಸ್ಥೆಗಳಲ್ಲಿಅತ್ಯುತ್ತಮಪ್ರಾಯೋಗಿಕಬೋಧನೆಯಅನುಭವ.
    ಅತ್ಯುತ್ತಮಗ್ರಂಥಾಲಯಸೌಲಭ್ಯ, ಉತ್ತಮವಾದ ಪರಾಮರ್ಶ ಗ್ರಂಥಗಳು ಮತ್ತು ನಿಯತಕಾಲಿಕಗಳ ಸಂಗ್ರಹ.
    ಪ್ರಾಯೋಗಿಕಜ್ಞಾನಕ್ಕಾಗಿಅತಿಥಿಉಪನ್ಯಾಸಗಳುಮತ್ತುಸೆಮಿನಾರ್ ಗಳ ಸೌಲಭ್ಯ ಒದಗಿಸಲಾಗಿದೆ.
    ವೃತ್ತಿಜೀವನಕ್ಕಾಗಿಪ್ಲೇಸ್ಮೆಂಟ್ಸೆಲ್ ಸೌಲಭ್ಯ.
    ಶಿಸ್ತುಬದ್ಧವಾದಶೈಕ್ಷಣಿಕಕಲಿಕೆಗೆಮುಕ್ತ ಅವಕಾಶ.
    ವಿದ್ಯಾರ್ಥಿಗಳವ್ಯಕ್ತಿತ್ವ ವಿಕಸನೆಗಾಗಿ ಪಠ್ಯೇತರಚಟುವಟಿಕೆಗಳು.
    ಕ್ಯಾಂಟೀನ್ಸೌಲಭ್ಯವನ್ನು ಒದಗಿಸಲಾಗಿದೆ.
    ವಾಹನಸೌಲಭ್ಯ: ವಿದ್ಯಾರ್ಥಿಗಳುಮತ್ತುಸಿಬ್ಬಂದಿ  ವರ್ಗದವರಿಗೆವಾಹನ ಸೌಲಭ್ಯ ಒದಗಿಸಲಾಗಿದೆ.
     ಅರ್ಹತೆಯುಳ್ಳ  ಬೋಧನಾ ಸಿಬ್ಬಂದಿ.
    ವಿಶಾಲವಾದಸುಸಜ್ಜಿತತರಗತಿಕೊಠಡಿಗಳು, ಪ್ರಯೋಗಾಲಯ ಮತ್ತು ವಿವಿಧೊದ್ದೇಶ  ಸೆಮಿನಾರ್       ಕೊಠಡಿಗಳು.
    ಹಾಸ್ಟೆಲ್ಸೌಲಭ್ಯ:ಹುಡುಗರುಮತ್ತುಹುಡುಗಿಯರುಪ್ರತ್ಯೇಕವಾಗಿ ಒದಗಿಸಲಾಗಿದೆ.
    ಒಳಾಂಗಣಮತ್ತುಹೊರಾಂಗಣಕ್ರೀಡಾಂಗಣಸೌಲಭ್ಯ.

    ಶ್ರೀ ಕೆ.ವೆಂಕಟಪಾಥೆ ಪ್ಪ ಕಾಲೇಜ್ ಆಫ್ ಎಜುಕೇಶನ್

    ಚಿಕ್ಕಬಳ್ಳಾಪುರ, ಕರ್ನಾಟಕ ಭಾರತ