ಶ್ರೀ.ಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿಧ್ಯಾಲಯ

ಶ್ರೀಕೆ.ವಿ.ಮತ್ತುಪಂಚಗಿರಿದತ್ತಿಯು 1978 ರಲ್ಲಿಮಾಜಿ ಶಾಸಕರಾದ ಶ್ರೀಸಿ.ವಿ.ವೆಂಕಟಾರಾಯಪ್ಪ ರವರಿಂದ ಸ್ಥಾಪಿಸಲ್ಪಟ್ಟಿದ್ದು, ಅವರ ತಂದೆ ಕರ್ನಕಂಟಿ ವೆಂಕಟಪತೆಪ್ಪನವರ ನೆನಪಿಗಾಗಿ. ಈ ಎರಡೂ ದತ್ತಿಗಳ ಆಶ್ರಯದಲ್ಲಿ ವಿದ್ಯಾ ಸಂಸ್ಥೆಗಳಾದ ಶ್ರೀಕೆ.ವಿ.ಶಿಕ್ಷಣ ಮಹಾವಿದ್ಯಾಲಯ, ಕೆ.ವಿ.ಟಿಪಾಲಿಟೆಕ್ನಿಕ್ (ಅನುದಾನಿತ), ಶ್ರೀಕೆ.ವಿ.ಕಾಲೇಜ್ಆಫ್ಫಾರ್ಮಸಿ,,ಸರ್ಎಮ್.ವಿ .ಇಂಡಸ್ಟ್ರಿಯಲ್ಟ್ರೈನಿಂಗ್ಸೆಂಟರ್, ಶ್ರೀ ಕೆ.ವಿ.ದೈಹಿಕಶಿಕ್ಷಣಕಾಲೇಜು,ಶ್ರೀಕೆ.ವಿ.ICSE ಪಠ್ಯಕ್ರಮದ ಆಂಗ್ಲಶಾಲೆ, ಪಂಚಗಿರಿಬೋಧನಾ ಪ್ರೌಢಶಾಲೆ, ಪಂಚಗಿರಿ ಬೋಧನಾಹಿರಿಯ ಪ್ರಾಥಮಿಕ ಶಾಲೆ, ಶ್ರೀಕೆ.ವಿ. ಆಂಗ್ಲಶಾಲೆ (ಕೋಟೆ), ಶ್ರೀವೆಂಕಟನರಸಮ್ಮಗುರುಕುಲಾಶ್ರಮ, ಶ್ರೀಕೆ.ವಿ.ಟಿ. ಬಾಲಕರ ಮತ್ತು ಬಾಲಕಿಯರ ವಸತಿಗೃಹಗಳು, ಶ್ರೀಕೆ.ವಿ.ಟಿ.ಎಸ್ಟೇಟ್,ಶ್ರೀಪಂಚಗಿರಿಪದವಿ ಪೂರ್ವಕಾಲೇಜು, ಶ್ರೀ. ಕೆ.ವಿ.ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಇತ್ಯಾದಿ ವಿದ್ಯಾ ಸಂಸ್ಥೆಗಳು ಸರಿ ಸುಮಾರು 110 ಎಕರೆ ಭೂಪ್ರದೇಶದಲ್ಲಿ ವಿಶಾಲವಾದಸೌಂದರ್ಯಯುತವಾದ ಮತ್ತು ಸ್ವಚ್ಚ ಪರಿಸರದಿಂದ ಕೂಡಿದ ವಾತಾವರಣದಲ್ಲಿ ಸ್ಥಾಪಿಸಲ್ಪಟ್ಟಿದೆ. ಮತ್ತಷ್ಟುಓದು ಅಧ್ಯಕ್ಷರಅಂಕಣ ಶ್ರೀಕೆ.ವಿ.ನವೀನ್ಕಿರಣ್, ಎಂ.ಎ.,ಎಲ್.ಎಲ್.ಬಿ., ವಿದ್ಯಾರ್ಥಿಯ ಯಶಸ್ಸು ಅವಶ್ಯಕವಾಗಿ ನಾಲ್ಕುಸೂತ್ರಗಳನ್ನು ಒಳಗೊಂಡಿರುತ್ತದೆ, ನೀವುಪ್ರೀತಿಸುವವೃತ್ತಿಜೀವನ ನಿಮ್ಮಆಯ್ಕೆಯಾಗಿರಲಿ, ನಿಮ್ಮ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ ಹಾಗೂ ಸದಾ ವಿಜೇತರಲ್ಲಿ ಒಬ್ಬರಾಗಿರಲು ಹಾತೊರೆಯುತ್ತಿರಿ. ಮತ್ತಷ್ಟು ಓದು

ಅಧ್ಯಕ್ಷರ ಸಂದೇಶ

ಶ್ರೀ ಕೆ.ವಿ.ನವೀನ್ ಕಿರಣ್.,ಬಿ.ಎ., ಎಲ್.ಎಲ್.ಬಿ.,
ಅಧ್ಯಕ್ಷರು

ವಿದ್ಯಾರ್ಥಿಯ ಯಶಸ್ಸು ಅವಶ್ಯಕವಾಗಿ ನಾಲ್ಕುಸೂತ್ರಗಳನ್ನು ಒಳಗೊಂಡಿರುತ್ತದೆ, ನೀವು ಪ್ರೀತಿಸುವವೃತ್ತಿ ಜೀವನ ನಿಮ್ಮಆಯ್ಕೆಯಾಗಿರಲಿ, ನಿಮ್ಮ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ ಹಾಗೂ ಸದಾ ವಿಜೇತರಲ್ಲಿ ಒಬ್ಬರಾಗಿರಲು ಹಾತೊರೆಯುತ್ತಿರಿ.
ಮತ್ತಷ್ಟು ಓದು

ಪ್ರಕಟಣಾ ಫಲಕ

ಕೋರ್ಸ್ವಿವರಗಳು

ಶ್ರೀಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿದ್ಯಾಲಯವು 1980 ರಲ್ಲಿNCTE ,ನವದೆಹಲಿಯ ಅನುಮೋದನೆಯೊಂದಿಗೆ ಸ್ಥಾಪಿಸಲಾಯಿತುಮತ್ತು ಇದನ್ನು ಕರ್ನಾಟಕ ಸರ್ಕಾರದ ಮಾನ್ಯತೆಯೊಂದಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಂಯೋಜನೆಗೊಳಪಟ್ಟಿದೆ.

ಮಾಹಿತಿ

    ಬೆಂಗಳೂರುವಿಶ್ವ ವಿದ್ಯಾನಿಲಯದಿಂದ ಸಂಯೋಜಿಸಲ್ಪಟ್ಟಿದೆ.
    ಕರ್ನಾಟಕ ಸರ್ಕಾರದಿಂದ ಮಾನ್ಯತೆಯನ್ನು ಪಟೆದಿದೆ.
    NCTE ಯಿಂದ ಅನುಮೋದನೆಯನ್ನು ಪಡೆದಿದೆ.
    ‘A’ ಶ್ರೇಣಿಯೊಂದಿಗೆ ಓಂಂಅ ಮಾನ್ಯತೆಯನ್ನು ಪಡೆದಿದೆ.